Idgah Maidan | ಇಂದು ಚಾಮರಾಜಪೇಟೆ ನಾಗರಿಕರ ಒಕ್ಕೂಟದಿಂದ ಸಭೆ | Public TV

#publictv #idgahmaidan #bengaluru

ಬಗೆಹರಿಯದ ಈದ್ಗಾ ಮೈದಾನ ವಿವಾದ..!
ಬಿಬಿಎಂಪಿ, ವಕ್ಫ್ ಬೋರ್ಡ್ ಹೇಳಿಕೆಗಳಿಂದ ಕಂಗೆಟ್ಟ ನಿವಾಸಿಗಳು
ಇಂದು ಚಾಮರಾಜಪೇಟೆ ನಾಗರಿಕರ ಒಕ್ಕೂಟದಿಂದ ಸಭೆ
ಬೆಳಗ್ಗೆ 10.30ಕ್ಕೆ ಚಾಮರಾಜಪೇಟೆಯ ಜಂಗಮ ಮಠದಲ್ಲಿ ಸಭೆ
ಆಟದ ಮೈದಾನವಗಿ ಉಳಿಸಿಕೊಳ್ಳುವಂತೆ ಜನರ ಮನವಿ
ಜಮೀರ್ ಅಹ್ಮದ್, ಪಾಲಿಕೆ ಆಯುಕ್ತರಿಗೂ ಸಭೆಗೆ ಆಹ್ವಾನ
ಸಭೆಗೆ ಹಾಜರಾಗಲು ಮನೆಮನೆ ತೆರಳಿ ಕರಪತ್ರ ಹಂಚಿದ ಜನ

Watch Live Streaming On http://www.publictv.in/live